ಮಾಹಿತಿ ಹಕ್ಕು
ಮಾಹಿತಿ ಹಕ್ಕು ಅಧಿನಿಯಮ
|
||||
ಕ್ರ.ಸಂ | ಸೆಕ್ಷನ್ | ಮಾಹಿತಿ | ವೀಕ್ಷಿಸಿ | |
ಸೆಕ್ಷನ್ 4(1)ಎ | ವಿವಿಧ ದಸ್ತಾವೇಜುಗಳ ಪಟ್ಟಿ | ವೀಕ್ಷಿಸಿ | ||
1 | ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್ 4(1)(ಎ) | ಸಾರ್ವಜನಿಕರಿಗೆ ಮಾಹಿತಿ | ವೀಕ್ಷಿಸಿ | |
2 | [(ಸೆಕ್ಷನ್ 4(1)(ಬಿ)(1)] | (Organisational Chart) | ||
3 | [ಸೆಕ್ಷನ್ 4(1)(ಬಿ)(2)] | ಇಲಾಖೆಯಲ್ಲಿನ ಅಧಿಕಾರಿಗಳು ಹಾಗೂ ನೌಕರರ ಅಧಿಕಾರ ಹಾಗೂ ಕರ್ತವ್ಯಗಳು | ||
4 | [ಸೆಕ್ಷನ್ 4(1)(ಬಿ)(3)] | ಆಯುಕ್ತಾಲಯದ ಮಟ್ಟದಲ್ಲಿ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಹಾಗೂ ಈ ಸಂಬಂಧ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯವಿದಾನ. | ||
5 | [(ಸೆಕ್ಷನ್ 4(1)(ಬಿ)(4)] | ಇಲಾಖೆಯ ಕಾರ್ಯಗಳ ನಿರ್ವಹಣೆಗೆ ರಚಿಸಿರುವ ಸೂತ್ರಗಳು | ||
6 | [ಸೆಕ್ಷನ್ 4(1)(ಬಿ)(5)] | ಇಲಾಖೆಯು ಅನುಸರಿಸುತ್ತಿರುವ ಕಾನೂನು ಹಾಗೂ ನಿಯಮಗಳು, ಸರ್ಕಾರದ ಆದೇಶಗಳು | ||
7 | [ಸೆಕ್ಷನ್ 4(1)(ಬಿ)(6)] | ಇಲಾಖೆಯಲ್ಲಿ ಲಭ್ಯವಿರುವ ದಾಖಲೆಗಳು | ||
8 | [ಸೆಕ್ಷನ್ 4(1)(ಬಿ)(7)] | ಇಲಾಖೆಯಲ್ಲಿ ಜಾರಿಯಲ್ಲಿರುವ ಸಮಿತಿಗಳು | ||
9 | [ಸೆಕ್ಷನ್ 4(1)(ಬಿ)(9) ಮತ್ತು (10)] | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ (ವಿವರಗಳು) | ||
10 | [ಸೆಕ್ಷನ್ 4(1)(ಬಿ)(11)] | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಗೆ 2013-14 ನೇ ಸಾಲಿಗೆ ಒದಗಿಸಲಾದ ಆಯವ್ಯಯದ ವಿವರಗಳು | ||
11 | [ಸೆಕ್ಷನ್ 4(10)(ಬಿ)(12)] | ಇಲಾಖಾ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರಗಳು ಹಾಗೂ ಅನುಷ್ಠಾನ | ||
12 | [ಸೆಕ್ಷನ್ 4(1)(ಬಿ)(16)] | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕ |